ಮಹಾರಾಷ್ಟ್ರ: ಇಲ್ಲಿನ ನಾಗ್ಪುರದಲ್ಲಿ ಕುಟುಂಬದ ಜೊತೆಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಉದ್ಯಮಿ ಸಾವನ್ನಪ್ಪಿದ್ದು, ಸುಟ್ಟಗಾಯಗಳೊಂದಿಗೆ ಅವರ ಪತ್ನಿ ಮತ್ತು ಮಗ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಗ್ಪುರ ಮೂಲದ ರಾಮರಾಜ್ ಭಟ್ (58) ಮೃತಪಟ್ಟವರು ಎಂದು ಗುರುತಿಸಲಾಗಿದ್ದು, ಅವರ ಪತ್...