ಚಾಮರಾಜನಗರ: ಚಾಮರಾಜನಗರ ಜಿಲ್ಲಾಕೇಂದ್ರದಲ್ಲಿರುವ ಶ್ರೀ ಚಾಮರಾಜೇಶ್ವರ ದೇವಾಲಯದಲ್ಲಿ ಇಂದು ವಿಶೇಷ ಎನಿಸುವ ವಿಶಿಷ್ಟ ಸೇವೆ ನಡೆದಿದ್ದು ಮಹಾಶಿವರಾತ್ರಿ ಹಬ್ಬದ ಸಡಗರವನ್ನು ದುಪ್ಪಟ್ಟು ಮಾಡಿದೆ. ಹೌದು..., ಚಾಮರಾಜನಗರದ ಶ್ರೀಚಾಮರಾಜೇಶ್ವರನಿಗೆ ಬರೋಬ್ಬರಿ 70 ವರ್ಷಗಳ ಬಳಿಕ ವೃಷಭ(ನಂದಿ) ವಾಹನ ಸೇವೆ ನಡೆದಿದ್ದು ಒಂದು ಪೀಳಿಗೆ ಬಳಿಕ ...