ಕಲ್ಪೆಟ್ಟ: ನಗರದಲ್ಲಿ ತರಕಾರಿ ಮಾರಾಟ ಮಾಡುವ ನೆಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನನ್ನು ಅಬಕಾರಿ ತಂಡ ಬಂಧಿಸಿದೆ. ಕಣ್ಣೂರಿನ ತಲಶ್ಶೇರಿಯ ಚಿರಕ್ಕರ ಚಂಪದನ್ ಮನೆ ನಿವಾಸಿ ಮಹೇಶ್ ಅಲಿಯಾಸ್ ಜೋಸ್ ಬಂಧಿತ ಆರೋಪಿಯಾಗಿದ್ದು, ಈತನ ಮನೆಯಿಂದ 530 ಗ್ರಾಂ ಗಾಂಜಾ ಹಾಗೂ 3 ಸಾವಿರ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತರಕಾ...