ಲಕ್ನೋ: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ತನ್ನ ಸರ್ಕಾರದ ಸಾಧನೆಯ ಜಾಹೀರಾತಿನಲ್ಲಿ ಪಶ್ಚಿಮ ಬಂಗಾಳದ ಪ್ಲೈಓವರ್ ಚಿತ್ರವನ್ನು ಬಳಸಿದ ಘಟನೆ ನಡೆದಿದ್ದು, ಮಮತಾ ಬ್ಯಾನರ್ಜಿ ಸಾಧನೆಯನ್ನು ತನ್ನ ಸಾಧನೆ ಎಂಬಂತೆ ಬಿಂಬಿಸಿ ಜಾಹೀರಾತು ನೀಡಿ ಇದೀಗ ವಿವಾದ ಸೃಷ್ಟಿಸಿದ್ದಾರೆ. ಯೋಗಿ ಸರ್ಕಾರ ಜನರಿಗೆ ಉತ್ತಮವಾದ ರಸ್ತೆಯನ್ನು ನೀಡಿದೆ, ಮ...