ಕೊಚ್ಚಿ: ಡೆಂಟಲ್ ಕಾಲೇಜಿನ ವಿದ್ಯಾರ್ಥಿನಿಯೋರ್ವಳನ್ನು ಹತ್ಯೆಗೈದ ಪ್ರೇಮಿ, ತಾನೂ ಗುಂಡು ಹಾರಿಸಿಕೊಂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಚ್ಚಿಯಿಂದ 35 ಕಿ.ಮೀ. ದೂರದಲ್ಲಿರುವ ಕೋತಮಂಗಲಂ ಬಳಿಯ ನಿಲ್ಲಿಕುಳಿಯಲ್ಲಿ ನಡೆದಿದೆ. ಈ ಘಟನೆ ಕೇರಳದಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. 24 ವರ್ಷ ವಯಸ್ಸಿನ ಮಾನಸ ಪಿ.ವಿ. ಎಂಬಾಕೆ ಕೋತಮಂಗ...