ಮಂಡಿ: ಕಾರೊಂದು ಮೂರಡಿ ಎತ್ತರದ ರಸ್ತೆಯ ತಡೆಗೋಡೆ ಮೇಲೆ ಹತ್ತಿನಿಂತ ಘಟನೆ ಹಿಮಾಚಲಪ್ರದೇಶದ ಮಂಡಿ ಜಿಲ್ಲೆಯ ಸರ್ಕಾಘಾಟ್ ಬಳಿಯಲ್ಲಿ ನಡೆದಿದೆ. ಈ ಪ್ರದೇಶಗಳಲ್ಲಿ ನಡೆಯುತ್ತಿರುವ ಅಪಘಾತಗಳು ಯಾವಾಗಲೂ ವಿಚಿತ್ರವಾಗಿ ಕಂಡು ಬರುತ್ತದೆ. ಮೂರು ವರ್ಷಗಳ ಹಿಂದೆ ಇದೇ ಪ್ರದೇಶದಲ್ಲಿ ಕಾರೊಂದು ರಸ್ತೆಯಿಂದ ಐದು ಮೀಟರ್ ದೂರವಿರುವ ಮನೆಯೊಂದರ ಛಾವಣಿ...