ಸೆಂಟ್ರಲ್ ಮಾರ್ಕೆಟ್ ಕಟ್ಟಡವನ್ನು ಯಾವುದೇ ಒಂದು ಮುನ್ಸೂಚನೆ ನೀಡದೆ ಏಕಾಏಕಿ ಪೋಲಿಸ್ ಬಲಪ್ರಯೋಗದಿಂದ ಮಾಧ್ಯಮದವರನ್ನು ಕೂಡ ಹತ್ತಿರಕ್ಕೆ ಸುಳಿಯಲು ಬಿಡದೆ ನೆಲಸಮ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಕಳೆದ ವರ್ಷವೇ ಕೊರೋನಾದ ನೆಪದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡುವ ನಿಟ್ಟಿನಲ್ಲಿ ನಗರದ ಹೃದಯಭಾಗದಲ್ಲಿದ್ದ ಸೆಂಟ್ರಲ್ ಮಾರ್ಕೆಟ್ ನ ವ...
ಮಂಗಳೂರು: ನಗರದಲ್ಲಿ ಆರು ದಶಕಗಳ ಇತಿಹಾಸ ಹೊಂದಿದ್ದ ಕೇಂದ್ರ ಮಾರುಕಟ್ಟೆಯ ಒಳಭಾಗವನ್ನು ಬುಧವಾರ ಸಂಪೂರ್ಣ ನೆಲಸಮಯ ಮಾಡಲಾಗಿದ್ದು, ಹೊರಭಾಗದ ಕಟ್ಟಡಗಳನ್ನು ಗುರುವಾರ ಜೆಸಿಬಿಯಿಂದ ತೆರವು ಮಾಡಲಾಯಿತು. ಕೇಂದ್ರ ಮಾರುಕಟ್ಟೆಯ ಹೊರ ಆವರಣದ ಕಟ್ಟಡದ ಕೆಲವೊಂದು ಮಳಿಗೆಗಳ ಒಳಗಿರುವ ಸಾಮಗ್ರಿಗಳು ಇನ್ನೂ ಸ್ಥಳಾಂತರಗೊಂಡಿಲ್ಲ. ಮಳಿಗೆಗಳ ಒಳಗಿರುವ...