ಹೆಲ್ಮೆಟ್ ಹಾಕದಿದ್ರೆ ಬೈಕ್ ಸವಾರನಿಗೆ ದಂಡ ಹಾಕೋದು ಸಾಮಾನ್ಯ. ಆದ್ರೆ ಹೆಲ್ಮೆಟ್ ಹಾಕಿಲ್ಲ ಅಂತಾ ಕಾರು ಚಾಲಕನಿಗೆ ನೋಟಿಸ್ ನೀಡಿದ್ರೆ ಹೇಗೆ..? ಹೌದು. ಹೆಲ್ಮೆಟ್ ಹಾಕಿಲ್ಲ ಅಂತಾ ಕಾರು ಚಾಲಕನಿಗೆ ದಂಡ ಹಾಕಿರೋ ಘಟನೆ ಮಂಗಳೂರಲ್ಲಿ ನಡೆದಿದೆ. ಮಂಗಳೂರು ನಗರದ ಮಂಗಳಾದೇವಿಯಲ್ಲಿ ನವೆಂಬರ್ 29ರಂದು ಕಾರಿನ ಮಾಲಕರೊಬ್ಬರು ಸಂಚಾರ ಮಾಡಿದ್ದರು....