ಬೆಂಗಳೂರು: ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಹೋದ ಮಹಿಳೆಯನ್ನು ವೈದ್ಯರು ಕೋಮಾಸ್ಥಿತಿಗೆ ತಳ್ಳಿದ್ದು, ಬರೋಬ್ಬರಿ 6 ಕೋಟಿ ಬಿಲ್ ಮಾಡಿದ್ದಾರೆ ಎಂದು ಮಹಿಳೆಯ ಪತಿ ಮಣಿಪಾಲ್ ಆಸ್ಪತ್ರೆಯ ವಿರುದ್ಧ ಆರೋಪಿಸಿದ್ದಾರೆ. ರಿಜೇಶ್ ನಾಯರ್ ಎಂಬವರು ಮಣಿಪಾಲ್ ಆಸ್ಪತ್ರೆಯ ವಿರುದ್ಧ ಆರೋಪ ಮಾಡಿದ್ದು, ನನ್ನ ಪತ್ನಿ ಪೂನಮ್ ಳನ್ನು ಹೊಟ್ಟೆ ನೋವಿನ ಹ...