ಮುಂಬೈ: ದೇಶಾದ್ಯಂತ ಕೊರೊನಾ ವೈರಸ್ ಎರಡನೇ ಅಲೆ ಜನರ ಪ್ರಾಣ ಹಿಂಡುತ್ತಿದ್ದು, ಮಹಾರಾಷ್ಟ್ರದಲ್ಲಿ ವೈದ್ಯೆಯೊಬ್ಬರು ತಮ್ಮ ಕೊನೆಯ ಸ್ಟೇಟಸ್ ಹಾಕಿದ ಬಳಿಕ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ವೈದ್ಯೆಯ ಕೊನೆಯ ಮಾತುಗಳು ಇದೀಗ ವ್ಯಾಪಕ ವೈರಲ್ ಆಗಿದೆ. 51 ವರ್ಷ ವಯಸ್ಸಿನ ಡಾ.ಮನಿಷಾ ಜಾಧವ್ ಕೊರೊನಾಕ್ಕೆ ಬಲಿಯಾದ ವೈದ್ಯೆಯಾಗಿದ್ದಾರೆ. ಅವರು ...