ಕೋಲ್ಕತ್ತಾ: ಬಂಗಾಳಿ ನಟಿ ಮತ್ತು ರೂಪದರ್ಶಿ ಬಿದಿಶಾ ಡಿ ಮಜುಂದಾರ್ ಅವರ ಮೃತದೇಹ ಬುಧವಾರ ಫ್ಲ್ಯಾಟ್ನಲ್ಲಿ ಪತ್ತೆಯಾದ ಬಳಿಕ ಇದೀಗ ಮತ್ತೋರ್ವ ರೂಪದರ್ಶಿಯ ಮೃತದೇಹ ಕೋಲ್ಕತ್ತದ ಪಟುಲಿಯ ಅಪಾರ್ಟ್ಮೆಂಟ್ ನಲ್ಲಿ ಪತ್ತೆಯಾಗಿದೆ. ಮಂಜುಷಾ ನಿಯೋಗಿ ಮೃತಪಟ್ಟ ರೂಪದರ್ಶಿ ಎಂದು ಗುರುತಿಸಲಾಗಿದೆ. ಇನ್ನೂ ಮಂಜುಷಾ ಸಾವಿನ ಬಗ್ಗೆ ಪ್ರತಿಕ್ರಿಯಿಸ...