ತಿರುವನಂತಪುರಂ: ರೈತರ ಪ್ರತಿಭಟನೆಯ ಕುರಿತು ಸಚಿನ್ ತೆಂಡೂಲ್ಕರ್ ಮಾಡಿರುವ ಟ್ವೀಟ್ ವಿರುದ್ಧ ಅಸಮಾಧಾನಗೊಂಡ ಕೇರಳ ನೆಟ್ಟಿಗರು ರಷ್ಯಾದ ಟೆನಿಸ್ ತಾರೆ ಮರಿಯಾ ಶರಪೋವಾ ಅವರ ಕ್ಷಮೆ ಯಾಚಿಸಿದ್ದು, ನೀವು ಅಂದು “ಸಚಿನ್ ಯಾರು ಎಂದು ಪ್ರಶ್ನಿಸಿದಾಗ, ನಾವು ನಿಮ್ಮನ್ನು ವಿರೋಧಿಸಿದ್ದೆವು. ಟ್ರೋಲ್ ಗಳ ಸುರಿಮಳೆ ಸುರಿಸಿದ್ದೆವು ಅದಕ್ಕಾಗಿ ನಾವು ಕ್...