ಬೊಗೋಟಾ: ಫೇಸ್ ಬುಕ್ ಮುಖ್ಯಸ್ಥ ಮಾರ್ಕ್ ಜುಕರ್ ಬರ್ಗ್ ಅವರನ್ನು ಹೋಲುವ ವ್ಯಕ್ತಿಯೋರ್ವ ಇದೀಗ ವಾಂಟೆಡ್ ಕ್ರಿಮಿನಲ್ ಆಗಿದ್ದು, ಪೊಲೀಸರು ಬಿಡುಗಡೆ ಮಾಡಿರುವ ಫೋಟೋ ಕಂಡು ಈತ ಮಾರ್ಕ್ ಜುಕರ್ ಬರ್ಗ್ ಅಲ್ಲವೇ ಎಂದು ಜನರು ಸಂಶಯಪಡುವಂತಾಗಿದೆ. ಮಾರ್ಕ್ ಜುಕರ್ ಬರ್ಗ್ ಅವರನ್ನೇ ಹೋಲುವ ರೇಖಾ ಚಿತ್ರವನ್ನು ಕೊಲಂಬಿಯಾ ಪೊಲೀಸರು ಬಿಡುಗಡೆ ಮಾಡಿದ...