ಮೈಸೂರು: ಮೈಸೂರು ಮಾತೃ ಮಂಡಳಿ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಹಾಗೂ ಕುವೆಂಪು ವೃತ್ತ ಮಾಡಬೇಕು ಎನ್ನುವ ಎರಡು ಭಿನ್ನ ಹೋರಾಟಗಳ ಮಧ್ಯೆಯೇ ಇಂದು ಬೆಳ್ಳಂ ಬೆಳಗ್ಗೆ ವೃತ್ತವನ್ನು ಮೈಸೂರು ಪಾಲಿಕೆ ಧ್ವಂಸಗೊಳಿಸಿದೆ. ಡಿಸಿಪಿ ಪ್ರದೀಪ್ ಗುಂಟಿ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸುವ ಮೂಲಕ ಮಾತೃ ಮಂಡಳಿ ವೃತ್ತವನ್ನು ತೆರ...