ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಜನ ಮನ್ನಣೆಗಳಿಸಿ, ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟ ನಟಿ ಮಯೂರಿ ಇತ್ತೀಚೆಗೆ ವಿವಾಹವಾಗಿದ್ದರು. ಇದೀಗ ಅವರು ಗರ್ಭಿಣಿಯಾಗಿದ್ದು, ಈ ಸಂದರ್ಭದಲ್ಲಿ ಅವರು ಫೋಟೋ ಶೂಟ್ ನಡೆಸಿದ್ದಾರೆ. ಮಯೂರಿ ಅವರು ಗರ್ಭಿಣಿಯಾಗಿದ್ದಲ್ಲಿಂದ, ಫೋಟೋ ಶೂಟ್ ನಡೆಸುತ್ತಿದ್ದಾರೆ. ಬೇಬಿ ಬಂಪ್ ತೋರಿಸುತ್ತಾ ಅವರು, ಫೋಟೋಗಳ...