ಇವರು ಕೊರಳು ತುಂಬ ಧರಿಸಿರುವ ಪದಕಗಳನ್ನು ನೋಡಿದ್ರೆ, ಇವರೇನು ಪದಕಗಳ ಸರದಾರನೋ? ಅನ್ನೋ ಅನುಮಾನ ಬರಬಹುದು. ವೃತ್ತಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ಎಂ.ಡಿ.ನಾಗೇಂದ್ರ ಅವರು, ಕ್ರೀಡೆಯಲ್ಲಿ ಮಾಡಿರುವ ಸಾಧನೆ ಅಂತಿಂಥಹದ್ದಲ್ಲ… ಅನ್ನೋದು ಅವರ ಕೊರಳಿಗೇರಿದ ಪದಕಗಳನ್ನು ನೋಡಿದರೆನೇ ತಿಳಿಯಬಹುದು. ಸರಗೂರು ...