ಚೆನ್ನೈ: ಎಸ್ ಸಿ, ಎಸ್ ಟಿ ಸಮುದಾಯದ ಬಗ್ಗೆ ಕೆಟ್ಟದಾಗಿ ಹೇಳಿಕೆ ನೀಡಿದ್ದ ಮಾಡೆಲ್ ಹಾಗೂ ನಟಿ ಮೀರಾ ಮಿಥುನ್ ಳನ್ನು ಅರೆಸ್ಟ್ ಮಾಡಲಾಗಿದ್ದು, ಅರೆಸ್ಟ್ ಮಾಡಲು ಪೊಲೀಸರು ಆಗಮಿಸಿದ ವೇಳೆ ನಟಿ ಹೈಡ್ರಾಮಾ ನಡೆಸಿದ ಘಟನೆ ನಡೆದಿದೆ. ಪೊಲೀಸರು ನನಗೆ ಕಿರುಕುಳ ನೀಡುತ್ತಿದ್ದಾರೆ ಎನ್ನುತ್ತಾ, ಜೋರಾಗಿ ಅಳುತ್ತಾ ವಿಡಿಯೋ ಮಾಡಿರುವ ನಟಿ, ತನ್ನ ಮ...