ರಾಯಚೂರು: ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಜನರು ಬಿಸಿ ನೀರಿನ ಸ್ನಾನಕ್ಕೆ ಹೆಚ್ಚನ ಒತ್ತು ನೀಡುತ್ತಾರೆ. ಗೀಸರ್, ಹೀಟರ್ ಗಳಂತಹ ವಿದ್ಯುತ್ ಉಪಕರಣಗಳನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಇವುಗಳ ಅಪಾಯವನ್ನು ಮೊದಲು ತಿಳಿದುಕೊಳ್ಳಲೇ ಬೇಕಿದೆ. ಚಳಿಗಾಲದ ಆರಂಭದಲ್ಲಿಯೇ ಹೀಟರ್(ನೀರು ಬಿಸಿ ಮಾಡುವ ಸಾಧನ)ನಿಂದ ವಿದ್ಯುತ್ ಪ್ರವಾಹಿಸಿ ಯುವತಿಯೋರ...