ಮೆಕ್ಸಿಕೋದ ಜಲಿಸ್ಕೋ ರಾಜ್ಯದ ರಾಜಧಾನಿ ಗ್ವಾಡಲಜಾರಾ ನಗರದ ಹೊರಗಿನ ಕಂದಕವೊಂದರಲ್ಲಿ ಮಾನವ ಅವಶೇಷಗಳ 45 ಚೀಲಗಳು ಪತ್ತೆಯಾಗಿದೆ. ಏಳು ಮಂದಿ ಕಾಲ್ ಸೆಂಟರ್ ಉದ್ಯೋಗಿಗಳು ನಾಪತ್ತೆಯಾಗಿದ್ದು, ಈ ಬಗ್ಗೆ ಹುಡುಕಾಟದಲ್ಲಿ ತೊಡಗಿದ್ದ ಪೊಲೀಸರ ತಂಡಕ್ಕೆ ಮಿರಾಡೋರ್ ಡೆಲ್ ಬಾಸ್ಕ್ ಕಂದಕದಲ್ಲಿ ಮಹಿಳೆಯರು ಮತ್ತು ಪುರುಷರ ದೇಹದ ಭಾಗಗಳನ್ನು ಒಳಗೊ...
ಮೆಕ್ಸಿಕೋ: ಸುಮಾರು 46 ವಲಸೆ ಕಾರ್ಮಿಕರ ಮೃತದೇಹ ಟ್ರಕ್ ವೊಂದರಲ್ಲಿ ಪತ್ತೆಯಾಗಿರುವ ಆತಂಕಕಾರಿ ಘಟನೆ ಅಮೆರಿಕದ ಟೆಕ್ಸಾಸ್ನಲ್ಲಿರುವ ಸ್ಯಾನ್ ಆಂಟೋನಿಯೋ ನಗರದಲ್ಲಿ ನಡೆದಿದೆ. ಮೆಕ್ಸಿಕೋ ಗಡಿಯಲ್ಲಿ ನಡೆಯುತ್ತಿರುವ ಮಾನವ ಕಳ್ಳಸಾಗಾಣೆಯ ಭಯಾನಕ ಘಟನೆ ಇದಾಗಿದ್ದು, ಟ್ರಕ್ ಟ್ರೈಲರ್ ನೊಳಗೆ ವಲಸೆ ಕಾರ್ಮಿಕರನ್ನು ಹಾಕಿಕೊಂಡು ಹೋಗುತ್ತಿದ್...
ಮೆಕ್ಸಿಕೋ: ಕಳಪೆ ಕಾಮಗಾರಿ ನಮಗೆ ಬಹಳ ಪರಿಚಿತ. ಗುತ್ತಿಗೆಯಲ್ಲಿ ಕಮಿಷನ್ ವ್ಯವಹಾರಗಳನ್ನು ಇತ್ತೀಚೆಗೆ ನಾವು ಸಾಕಷ್ಟು ಕೇಳಿದ್ದೇವೆ. ಸದ್ಯ ಯಾವುದೇ ಕಳಪೆ ಕಾಮಗಾರಿ ಬೆಳಕಿಗೆ ಬಂದರೂ ಜನರು ಥಟ್ ಅಂತ, 40% ಕಮಿಷನ್ ಎಂದು ವ್ಯಂಗ್ಯವಾಡುವುದು ಸಹಜ ಎನ್ನುವಂತಾಗಿದೆ. ಆದರೆ ಕಳಪೆ ಕಾಮಗಾರಿ ಅನ್ನೋದು ನಮ್ಮಲ್ಲಿ ಮಾತ್ರವೇ ಅಲ್ಲ. ವಿದೇಶಗಳಲ್ಲಿಯೂ...