ಆಂಧ್ರಪ್ರದೇಶ: ಶಾಸಕರು, ಸಚಿವರು ಬಂದಾಗ ನಮಗೆ ಮನೆ ಮಾಡಿಕೊಡಿ, ರಸ್ತೆ ಮಾಡಿಕೊಡಿ, ನೀರಿನ ಸಂಪರ್ಕ ಮಾಡಿಕೊಡಿ, ಮೂಲಭೂತ ಸೌಕರ್ಯ ಕೊಡಿ ಅಂತ ಕೇಳೋದು ಸರ್ವೇ ಸಾಮಾನ್ಯ. ಆದರೆ, ಇಲ್ಲೊಬ್ಬ ವೃದ್ಧ ಸಚಿವೆಯೊಬ್ಬರ ಬಳಿ, ನನಗೆ ಮದುವೆ ಮಾಡಿಸಿಕೊಡಿ ಎಂದು ಅಂಗಾಲಾಚಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರಪ್ರದೇಶದಲ್ಲಿ ಗಡಪದಪಾಕು ವೈಪಿಸ...