ಕೋಲ್ಕತ್ತಾ: ಮೊಬೈಲ್ ಚಾರ್ಜ್ ಇಡುವ ವೇಳೆ ವಿದ್ಯುತ್ ಶಾಕ್ ತಗಲಿ ಒಂದೇ ಕುಟುಂಬದ ಮೂವರು ಮೃತಪಟ್ಟ ದಾರುಣ ಘಟನೆಯೊಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದ ರಹಾರಾದ ಖಾರ್ದಾ ಅಪಾರ್ಟ್ ಮೆಂಟ್ ನಲ್ಲಿ ಮಂಗಳವಾರ ನಡೆದಿದೆ. ಕಾರು ಚಾಲಕರಾಗಿ ದುಡಿಯುತ್ತಿರುವ 38 ವರ್ಷ ವಯಸ್ಸನ ರಾಜಾ ದಾಸ್ ಹಾಗೂ ಅವರ ಪತ್ನಿ ಮತ್ತು 10 ವರ್ಷ ವಯಸ್ಸಿನ ಮಗ ವಿದ್ಯ...