ಉಪ್ಪಿನಂಗಡಿ: ಸುಳ್ಯದ ಅರೆಬಿಕ್ ಶಾಲೆಯ ಶಿಕ್ಷಕನೋರ್ವ ಬಸ್ ನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದು, ಧರ್ಮಸ್ಥಳದಿಂದ ಉಪ್ಪಿನಂಗಡಿಗೆ ಹೋಗುತ್ತಿದ್ದ ಬಸ್ ನಲ್ಲಿ ಶಿಕ್ಷಕ ದುರ್ವರ್ತನೆ ತೋರಿದ್ದಾನೆ. ಸುಳ್ಯದ ಅರೆಬಿಕ್ ಶಾಲೆಯ ಶಿಕ್ಷಕ 32 ವರ್ಷ ವಯಸ್ಸಿನ ಮೊಹಮ್ಮದ್ ಸೈಫುಲ್ಲ ವಿ...