ತಂಜಾವೂರು: ಮನೆಯೊಳಗೆ ನುಗ್ಗಿದ ಮಂಗವೊಂದು ಮನೆಯೊಳಗೆ ಮಲಗಿದ್ದ 8 ತಿಂಗಳ ಶಿಶುವನ್ನು ಎತ್ತಿಕೊಂಡು ಹೋಗಿ ಮರದಿಂದ ಕೆಳಗಡೆ ಎಸೆದ ಆತಂಕಕಾರಿ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ. ಮಗು ಜೋರಾಗಿ ಅಳುತ್ತಿರುವ ಶಬ್ದವನ್ನು ಕೇಳಿ, ಏನೋ ಕೆಲಸ ಮಾಡುತ್ತಿದ್ದ ತಾಯಿ ಭುವನೇಶ್ವರಿ ಓಡಿ ಬಂದು ನೋಡಿದ್ದು, ಈ ವೇಳೆ ಮಗುವನ್ನು ಮಂಗ ಎತ್ತಿಕ...