ಮೂಡುಬಿದಿರೆ: ರಸ್ತೆ ದಾಟಲು ಯತ್ನಿಸಿದ 5 ವರ್ಷ ವಯಸ್ಸಿನ ಬಾಲಕಿಗೆ ಕಾರು ಡಿಕ್ಕಿಯಾಗಿದ್ದು, ಪರಿಣಾಮವಾಗಿ ಬಾಲಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮೂಡುಬಿದಿರೆ ತಾಲೂಕಿನ ತೋಡಾರು ಸಮೀಪದ ಹಂಡೇಲು ಎಂಬಲ್ಲಿ ನಡೆದಿದೆ. ಹಂಡೇಲಿನ ಅಬುಸ್ವಾಲಿಹ್ ಎಂಬವರ ಪುತ್ರಿ ಅಜ್ಮಾ ಫಾತಿಮಾ ಮೃತಪಟ್ಟ ಮಗುವಾಗಿದೆ. ಸೋಮವಾರ ತನ್ನ ಅಜ್ಜನ ಜೊತೆಗೆ ಅವಳಿ...