ಜಾತಿತಾರತಮ್ಯ ಎಂದು, ಅಸ್ಪೃಶ್ಯತೆ ಎಂದು ತನ್ನ ಸಹಮಾನವನನ್ನೇ ಮುಟ್ಟದಂತ ಸ್ಥಿತಿ ಭಾರತದಲ್ಲಿದ್ದಾಗ ವಿದೇಶದಿಂದ ಬಂದ ಮಹಿಳೆಯೊಬ್ಬರು ಕುಷ್ಠರೋಗಿಗಳ ಸೇವೆ ಮಾಡುವ ಮೂಲಕ ಮಾನವೀಯತೆಯನ್ನು ಸಾರಿದರು. ಅವರು ಬೇರಾದೂ ಅಲ್ಲ ಮದರ್ ತೆರೆಸಾ. ಸುಮಾರು 45 ವರ್ಷಗಳಿಗೂ ಅಧಿಕ ಕಾಲ ಬಡವರ, ರೋಗಿಗಳ, ಅನಾಥರ ಮತ್ತು ಸಾವು ಬದುಕಿನ ನಡುವೆ ಹೋರಾಡುತ್ತಾ, ತಮ...