ಇಟಾ: ಅಕ್ರಮ ಮದ್ಯ ಎಂದು ವಶಪಡಿಸಿಕೊಂಡಿದ್ದ ಮದ್ಯದ ಬಾಟಲಿಗಳು ನಾಪತ್ತೆಯಾಗಿದ್ದು, ಈ ಸಂಬಂಧ ಇದೀಗ ಪೊಲೀಸ್ ಅಧಿಕಾರಿಗಳು ನೀಡಿದ ಹೇಳಿಕೆ, ಹಲವು ಸಂಶಯಕ್ಕೆ ಕಾರಣವಾಗಿದ್ದು, ಪೊಲೀಸರ ವಿರುದ್ಧವೇ ಇದೀಗ ತನಿಖೆ ಆರಂಭವಾಗಿದೆ. ಉತ್ತರ ಪ್ರದೇಶದ ಇಟಾ ಗ್ರಾಮೀಣ ಪೊಲೀಸ್ ಠಾಣೆಯಲ್ಲಿದ್ದ 1,400ಕ್ಕೂ ಅಧಿಕ ಮದ್ಯದ ಪೆಟ್ಟಿಗೆಗಳು ನಾಪತ್ತೆಯಾಗಿವೆ...