ಹಾಸನ: ಶಾಸಕರ ಕಾರು ಬೈಕೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿ, ಮಹಿಳೆಯ ಮೊಮ್ಮಗ ತೀವ್ರವಾಗಿ ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರಿನ ಹನುಮಂತನಗರದಲ್ಲಿ ನಡೆದಿದೆ. 58 ವರ್ಷ ವಯಸ್ಸಿನ ಹನುಮಂತನಗರದ ನಿವಾಸಿ ಹೂವಮ್ಮ ಮೃತಪಟ್ಟವರಾಗಿದ್ದು, ಇವರ ಮೊಮ್ಮಗ ಪ್ರೀತಂ ಗಾಯಗೊಂಡವರಾಗಿದ್ದಾರೆ. ಮೂಡಿಗ...