ಅಹ್ಮದಾಬಾದ್: ಮಹಿಳೆಯೊಬ್ಬರು ನ್ಯಾಯಾಲಯಕ್ಕೆ 150 ಕಾಂಡೊಮ್ ಗಳನ್ನು ಕಳುಹಿಸಿ ಕೊಟ್ಟಿದ್ದು, ವಿವಾದಾತ್ಮಕ ತೀರ್ಪು ನೀಡಿರುವುದಕ್ಕೆ ಇದೇ ನನ್ನ ಉತ್ತರ ಎಂದು ಮಹಿಳೆ ಹೇಳಿದ್ದಾರೆ. ಅಹಮದಾಬಾದ್ನ ದೇವಶ್ರೀ ತ್ರಿವೇದಿ ಅವರು ವಿವಾದಾತ್ಮಕ ತೀರ್ಪಿನ ವಿರುದ್ಧ ಈ ರೀತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿವಾದಾತ್ಮಕ ತೀರ್ಪು ನೀಡಿದ್ದ ಪುಷ್ಪಾ ...