ವಿಶ್ವದಲ್ಲಿಯೇ ಈಜಿಫ್ಟಿಯನ್ ನಾಗರಿಕತೆಯ ಬಗ್ಗೆ ಹೆಚ್ಚಿನ ಕುತೂಹಲಗಳಿವೆ. ಇಲ್ಲಿನ ಪುರಾತನ ಕುರುಹುಗಳು ವಿಶ್ವವನ್ನೇ ಹುಬ್ಬೇರಿಸುವಂತೆ ಆಗಾಗ ಮಾಡುತ್ತಿರುತ್ತದೆ. ಇಂತಹ ನಾಗರಿಕತೆಯಲ್ಲಿ “ಮಮ್ಮಿ” ಕೂಡ ಒಂದಾಗಿದೆ. ಪುರಾತನ ಕಾಲದಲ್ಲಿ ಸಾವನ್ನಪ್ಪಿದವರ ದೇಹವನ್ನು ಸುರಕ್ಷಿತವಾಗಿ ಇನ್ನೂ ರಕ್ಷಿಸಿಡಲಾಗಿದೆ. ಈ ಪೈಕಿ ಆಂಖೆಕೋಂಷು ಹೆಸರಿನ ಈಜಿಫ...