ಮಂಗಳೂರು: ಸಾಂಕ್ರಾಮಿಕ ರೋಗ ಕೊವಿಡ್ 19 ನಡುವೆಯೇ ಇಂದು ಮಂಗಳೂರಿನಾದ್ಯಂತ ಸರಳವಾಗಿ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಯಿತು. ಈ ಬಾರಿ ದೇವಸ್ಥಾನಗಳಲ್ಲಿ ಹಿಂದಿನ ಜನ ಜಂಗುಳಿಗೆ ಹೋಲಿಸಿದರೆ ಭಕ್ತರ ಸಂಖ್ಯೆ ಕಡಿಮೆ ಇತ್ತು. ಇನ್ನೂ ಕೊವಿಡ್ ಹಿನ್ನೆಲೆಯಲ್ಲಿ ಜನಜಂಗುಳಿ ಸೇರದಂತೆ ಎಚ್ಚರವಹಿಸಿ ನಾಗರ ಪಂಚಮಿಯಿಂದ ದಸರಾವರೆಗಿನ ಎಲ್ಲ ಹಬ್ಬಗಳ...