ಬೆಂಗಳೂರು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕೆಲವು ಅಂಗಡಿಗಳ ಬೋರ್ಡ್ ಕಂಡರೆ, ಇದೇನು ಕನ್ನಡವೋ ಅಥವಾ ಯಾವ ಭಾಷೆ ಅನ್ನೋ ಅನುಮಾನ ಕಾಡುವುದು ಸಹಜ. ಇಂತಹ ಹಲವು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜನರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಕೊವಿಡ್ ಕಾಲದಲ್ಲಿ ಇಂತಹ ಸಾಕಷ್ಟು ಬೋರ್ಡ್ ಗಳು ನಗೆ ಉಕ್ಕಿಸಿದ್ದು, ನೀವೂ ನೋಡಿದ್ದೀರಿ....