ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಾಗಿ ಭಾರತ ಸರ್ಕಾರವು ‘ನಮಸ್ತೆ ಟ್ರಂಪ್’ ಎಂಬ ಅದ್ದೂರಿ ಕಾರ್ಯಕ್ರಮವನ್ನು ಕೋಟಿ ಗಟ್ಟಲೆ ಹಣ ವಿನಿಯೋಗಿಸಿ ನಡೆಸಿತು. ಆದರೆ, ಭಾರತದಲ್ಲಿ ಭಾರತವನ್ನು ಹಾಡಿ ಹೊಗಳಿದ ಟ್ರಂಪ್ ಅಮೆರಿಕದಲ್ಲಿ ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಭಾರತ ಕೊಳಕು ಎಂದ ಹೇಳಿದ್ದಾರೆ. ಜೊತೆಗೆ ಭಾರತ ಗಾಳಿಯಂತೂ ತುಂಬಾ ಹೊಲಸ...