ಮೈಸೂರು: ವಾಹನ ತಪಾಸಣೆಯ ವೇಳೆ ಮರಳು ತುಂಬಿದ ಲಾರಿಯೊಂದು ಇಂಟರ್ಸೆಪ್ಟರ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಲಾರಿಯಲ್ಲಿದ್ದ ಮರಳು ಇಂಟರ್ಸೆಪ್ಟರ್ ವಾಹನದ ಮೇಲೆ ಬಿದ್ದಿದ್ದು, ವಾಹನದೊಳಗೆ ಸಿಲುಕಿದ ಹೆಡ್ ಕಾನ್ಸ್ ಟೇಬಲ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. 35 ವರ್ಷ ವಯಸ್ಸಿನ ಸಿದ್ದರಾಜನಾಯಕ ಮೃತಪಟ್ಟ ಪೊಲೀಸ್ ಅಧಿಕಾರಿಯಾಗಿದ್ದಾರೆ. ...