ಮೈಸೂರು: ಬಿಜೆಪಿ ಆಡಳಿತದಲ್ಲಿಯೇ ನಂಜನಗೂಡಿನ ಹುಚ್ಚಗಣಿ ದೇಗುಲವನ್ನು ನೆಲ ಸಮ ಮಾಡಲಾಗಿದ್ದು, ಇದನ್ನೇ ಬೇರೆ ಯಾವುದಾದರೂ ಪಕ್ಷ ಆಡಳಿತದಲ್ಲಿರುವಾಗ ನಡೆಸಿದ್ದರೆ, ಈ ವೇಳೆಗೆ ಹಿಂದೂ ವಿರೋಧಿ, ಜಿಹಾದಿ ಸರ್ಕಾರ್ ಮೊದಲಾದ ಹೆಸರುಗಳು ಬರುತ್ತಿದ್ದವೋ ಏನೋ ಎನ್ನುವ ಅಭಿಪ್ರಾಯಗಳು ಇದೀಗ ಸಾರ್ವಜನಿಕ ವಲಯಗಳಲ್ಲಿ ಕೇಳಿ ಬಂದಿದೆ. ಈ ದೇವಸ್ಥಾನವನ...