ಥಾಯ್: ಮೀನುಗಾರನೊಬ್ಬ ನರಿಸ್ ಸುವನ್ಸಾಂಗ್ ರಾತ್ರೋ ರಾತ್ರಿ ಕೋಟ್ಯಾದಿಪತಿಯಾಗಿದ್ದು, 60 ವರ್ಷದ ನರಿಸ್ ಬಾಲ್ಯದಿಂದಲೂ ಸಮುದ್ರದಲ್ಲೇ ತಮ್ಮ ಜೀವನ ಕಳೆದಿದ್ದಾರೆ. ಆದರೆ ಅವರು ನಂಬಿದ ವೃತ್ತಿ ಕೊನೆಗೂ ಅವರ ಕೈ ಬಿಡಲಿಲ್ಲ. ಬೆಳಗ್ಗೆ ನರಿಸ್ ಎಂದಿನಂತೆಯೇ ಕಡಲ ತೀರದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಆಗ ಅಲೆಗಳ ಕೆಳಗೆ ಏನೋ ವಸ್ತು ಕಂ...