ವಾಷಿಂಗ್ಟನ್: ಮಂಗಳನ ಅಂಗಳದಲ್ಲಿ ಜೀವಿಗಳಿವೆಯೇ ಎನ್ನುವ ಬಗ್ಗೆ ನಾಸಾ ಅಧ್ಯಯನ ನಡೆಸುತ್ತಿದ್ದು, ಇದೀಗ ನಾಸಾದ ಪರ್ಸಿವಿರೆನ್ಸ್ ರೋವರ್ ಇದೇ ಮೊದಲ ಬಾರಿಗೆ ಮಂಗಳನ ಅಂಗಳದಿಂದ ಕಲ್ಲು, ಮಣ್ಣುಗಳ ಮಾದರಿಯನ್ನು ಸಂಗ್ರಹಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ನಾಸಾ ಯೋಜನಾ ವಿಜ್ಞಾನಿ ಕೆನ್ ಪಾರ್ಲಿ, ಸದ್ಯ ನಮಗೆ ಸಿಕ್ಕಿರು...