ನಾಸಿಕ್: ಇಲ್ಲಿನ ಡಾ.ಝಾಕಿರ್ ಹುಸೇನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸೋರಿಕೆಯಾಗಿ 24 ಮಂದಿ ರೋಗಿಗಳು ಸಾವನ್ನಪ್ಪಿದ ಘಟನೆ ನಡೆದಿತ್ತು. ಈ ಘಟನೆಯ ವೇಳೆ ಜನರು ತಮ್ಮ ಕುಟುಂಬಸ್ಥರನ್ನು ಉಳಿಸಿಕೊಳ್ಳಲು ಸತ್ತವರ ಆಕ್ಸಿಜನ್ ಸಿಲಿಂಡರ್ ಕಿತ್ತುಕೊಂಡು ಹೋಗಿರುವ ಘಟನೆ ನಡೆದಿದೆ. 23 ವರ್ಷ ವಯಸ್ಸಿನ ವಿಕ್ಕಿ ಜಾಧವ್ ಎಂಬವರು ತಮ್ಮ ಅಜ್ಜಿಯನ್ನು ಆಸ...