ನವದೆಹಲಿ: ನಂಬರ್ 1 ನೆಟ್ ವರ್ಕ್ ಎಂದು ಹೇಳಿಕೊಳ್ಳುತ್ತಿರುವ ಏರ್ಟೆಲ್ ಇದೀಗ ಗ್ರಾಹಕರಿಗೆ ಶಾಕ್ ನೀಡಿದ್ದು, ಕಡಿಮೆ ಬೆಲೆಯ ರೀಚಾರ್ಜ್ ಗಳನ್ನು ರದ್ದುಗೊಳಿಸಿದೆ.ಇದರ ಜೊತೆಗೆ ಹಲವು ಪ್ಲಾನ್ ಗಳನ್ನು ದುಬಾರಿಗೊಳಿಸುವ ಮೂಲಕ ಗ್ರಾಹಕರಿಗೆ ಹೊರೆಯಾಗಿದೆ. ಏರ್ಟೆಲ್ ನಲ್ಲಿ ಅತ್ಯಂತ ಕಡಿಮೆ ಬೆಲೆಯ ರೀಚಾರ್ಜ್ 49 ರೂಪಾಯಿಗಳಿಂದ ಆರಂಭವಾಗುತ್ತಿ...