ಡಬ್ಲ್ಯುಡಬ್ಲ್ಯುಇ ಕ್ಷೇತ್ರದಲ್ಲಿ ಮಿಂಚಿದ ಬಳಿಕ ಇದೀಗ ಹಾಲಿವುಡ್ ಸಿನಿಮಾಗಳನ್ನು ಯಶಸ್ವಿ ನಟನಾಗಿರುವ ಜಾನ್ ಸೀನ ತಮ್ಮ ಪ್ರೇಯಸಿಯ ಜೊತೆಗೆ ವಿವಾಹವಾಗಿದ್ದಾರೆ. ಜಾನ್ ಸೀನಾ ತಮ್ಮ ಹಳೆಯ ಪ್ರೇಯಸಿ ನಿಕ್ಕಿ ಬೆಲ್ಲಾಜೊತೆಗಿನ ಸಂಬಂಧ ಕಡಿದುಕೊಂಡ ಬಳಿಕ ತಮ್ಮ ಪ್ರೇಯಸಿ ಶೇ ಶೆರಿಯಾತ್ಜಾದೆ ಜೊತೆಗೆ ವಿವಾಹವಾಗಿದ್ದಾರೆ ಎಂದು ಹೇಳಲಾಗಿದೆ. ಇದ...