ಬ್ಯೂನಸ್: ಸುಮಾರು 140 ದಶಲಕ್ಷ ವರ್ಷಗಳಷ್ಟು ಹಳೆಯದಾದ ಡೈನೋಸರ್ ನ ಪಳೆಯುಳಿಕೆ ಅರ್ಜೆಂಟೀನಾದಲ್ಲಿ ಪತ್ತೆಯಾಗಿದ್ದು, ಇದು ಇಲ್ಲಿಯವರೆಗೆ ದೊರಕಿದ ಡೈನೋಸರ್ ಗಳ ಪಳೆಯುಳಿಕೆಯಲ್ಲಿಯೇ ಅತೀ ದೊಡ್ಡ ಡೈನೋಸರ್ ಎಂದು ತಿಳಿದು ಬಂದಿದೆ. ಪ್ಯಾಟಗೋನಿಯಾ ಕಾಡಿನ ಸಂಶೋಧಕರು ಈ ಅತೀ ದೊಡ್ಡ ಡೈನೋಸರ್ ನ್ನು ಪತ್ತೆ ಹಚ್ಚಿದ್ದಾರೆ. ಅರ್ಜೆಂಟೀನಾದ ನ್ಯೂಕ...