ಒಡಿಶಾ: ಸುಮಾರು 24ಕ್ಕೂ ಅಧಿಕ ಆನೆಗಳು ಮದ್ಯ ಸೇವಿಸಿ ಗಾಢ ನಿದ್ದೆಗೆ ಜಾರಿದ ಘಟನೆ ಒಡಿಶಾದ ಹಳ್ಳಿಯೊಂದರಲ್ಲಿ ನಡೆದಿದ್ದು, ಕೊನೆಗೆ ಆನೆಗಳನ್ನು ಎಬ್ಬಿಸಲು ಡೋಲು ಬಾರಿಸಿದ ಘಟನೆ ನಡೆದಿದೆ. ಒಡಿಶಾದ ಕಿಯೋಂಜಾರ್ ಜಿಲ್ಲೆರ ಶಿಲಿಪಾಡಾ ಗೋಡಂಬಿ ಅರಣ್ಯದ ಬಳಿ, ಗ್ರಾಮಸ್ಥರು ಮದ್ಯ ತಯಾರಿಕೆಗೆ ಮಹುವಾ ಹೂವುಗಳನ್ನು ದೊಡ್ಡ ಮಡಿಕೆಯಲ್ಲಿ ಇಟ್ಟು ...