ಒಡಿಶಾ: ಗಂಡನ ಮನೆಗೆ ಹೋಗುವಾಗ ತನ್ನ ಕುಟುಂಬವನ್ನು ಬಿಟ್ಟು ಹೋಗಲು ಸಾಧ್ಯವಾಗದೇ ವಧುವೊಬ್ಬಳು ತೀವ್ರವಾಗಿ ದುಃಖಿಸಿದ್ದು, ಈ ವೇಳೆ ಆಕೆ ಹೃದಯಾಘಾತದಿಂದ ಮೃತಪಟ್ಟ ಘಟನೆ ಒಡಿಶಾದ ಸುಬ್ರನಪುರ್ ಜಿಲ್ಲೆಯ ಜುಲುಂದ ಗ್ರಾಮದಲ್ಲಿ ನಡೆದಿದೆ. ರೋಸಿ ಸಾ ಎಂಬ ವಧು ಟೆಂಟುಲು ಗ್ರಾಮದ ಬಿಸಿಕೇಶನ್ ಪಧಾನ್ ಜೊತೆ ಮಂಗಳವಾರ ವಿವಾಹವಾಗಿದ್ದಾರೆ. ಶುಕ...