ಒಡಿಶಾದ ಬಾಲಾಸೋರ್ನಲ್ಲಿ ನಡೆದ ಭೀಕರ ರೈಲು ದುರಂತಕ್ಕೆ ವಿಶ್ವದ ದೊಡ್ಡ ದೊಡ್ಡ ನಾಯಕರೇ ಕಣ್ಣೀರು ಹಾಕಿದ್ದಾರೆ. ಈ ಭೀಕರ ಸರಣಿ ರೈಲು ಅಪಘಾತ ಘಟನೆಗೆ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಪ್ರಕ್ರಿಯೆಯಲ್ಲಾದ ಲೋಪವೇ ಕಾರಣ ಎಂದು ಸ್ವತಃ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ವತಃ ಹೇಳಿದ್ದಾರೆ. ಈ ಘಟನೆಯನ್ನು ಹಿಡಿದುಕೊಂಡು ಕೆಲ ವಿಕೃತ ಮನಸ್ಸುಗ...
ಅವನ ಹೆಸರು “ಬಿರ್ಜು ಕುಲು”. ಒಡಿಶಾದ ಸುಂದರ್ಘ್ ಜಿಲ್ಲೆಯ ಜಂಗತೋಲಿ ಗ್ರಾಮದ ವ್ಯಕ್ತಿ. 20 ವರ್ಷಗಳ ಹಿಂದೆ ಒಂದು ದಿನ ಆತ ದಿಢೀರ್ ಆಗಿ ನಾಪತ್ತೆಯಾಗುತ್ತಾನೆ. ಆ ಬಳಿಕ ಈತನನ್ನು ಯಾರೂ ಕಂಡಿಲ್ಲ. ಈತ ಎಲ್ಲಿ ಹೋದ ಎನ್ನುವುದು ಅವರ ಕುಟುಂಬಸ್ಥರಿಗೆ ಕೂಡ ಗೊತ್ತಿರಲಿಲ್ಲ. ಬಿರ್ಜು, ಒಡಿಶಾದ ಬುಡಕಟ್ಟು ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿದ್ದ. ...