ನವದೆಹಲಿ: ನೂತನ ಕಾರ್ಮಿಕ ಸಂಹಿತೆಯು ವಾರದ ಕೆಲಸದ ದಿನಗಳನ್ನು ಏಳರಿಂದ ನಾಲ್ಕಕ್ಕೆ ಇಳಿಸಲು ಕಂಪೆನಿಗಳಿಗೆ ಅವಕಾಶ ನೀಡಲಿದೆ ಎಂದು ಕೇಂದ್ರ ಸರ್ಕಾರವು ತಿಳಿಸಿದ್ದು, ಪಂಜಾಬ್, ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ರಾಜ್ಯಗಳು ಈ ವಾರ ತಮ್ಮ ಕರಡು ನಿಯಮಾವಳಿಗಳನ್ನು ಅಂತ್ಯಗೊಳಿಸಲಿವೆ ಎಂದು ಕಾರ್ಮಿಕ ಮತ್ತು ಉದ್ಯೋಗ ಕಾರ್ಯದರ್ಶಿ ಅಪೂರ್ವ ಚಂ...