ಲಕ್ನೋ: ಕೊರೊನಾಕ್ಕೆ ಒಂದೇ ಕುಟುಂಬದ 8 ಮಂದಿ ಕೇವಲ 25 ದಿನಗಳಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಕುಟುಂಬದಲ್ಲಿ ಒಬ್ಬರ ಹಿಂದೊಬ್ಬರು ಕೊರೊನಾಕ್ಕೆ ಬಲಿಯಾಗುವುದನ್ನು ಕಂಡ ಕುಟುಂಬದ ಸದಸ್ಯರೊಬ್ಬರು ಈ ಕಣ್ಣೀರಿನ ಕಥೆಯನ್ನು ವಿವರಿಸಿದ್ದಾರೆ. ಕುಟುಂಬದ ಮುಖ್ಯಸ್ಥರಾದ ಓಂಕಾರ್ ಸಿಂಗ್ ಅವರು ಈ ಘಟನೆಯನ್ನು ವಿವರಿಸಿದ್ದು, ನನ್ನ ನಾಲ್...