ಪ್ರಪಂಚದಾದ್ಯಂತ ವೀಕ್ಷಕರಿರುವ ಯೂಟ್ಯೂಬ್ ನಿಂದ ಹಣಗಳಿಸಲು ಸಾಧ್ಯ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದರೆ, ಹಣಗಳಿಸುವುದು ಹೇಗೆ ಎನ್ನುವುದು ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಪ್ರತಿಯೊಬ್ಬರು ಕೂಡ ಮನೆಯಲ್ಲಿರುತ್ತಾರೆ. ಸಾಕಷ್ಟು ಸಮಯ ಕೂಡ ಇರುತ್ತದೆ. ಏನಾದರೊಂದು ಮಾಡಬೇಕು ಎನ್ನು...