ಮುಂಬೈ: ಯುವತಿಯೋರ್ವಳನ್ನು ವನ್ ಸೈಡ್ ಲವ್ ಮಾಡಿದ ಯುವಕ. ಆಕೆ ಸಿಗುವುದಿಲ್ಲ ಎಂದು ತಿಳಿದಾಗ ಕ್ರೋಧಗೊಂಡಿದ್ದಾನೆ. ತನಗೆ ಸಿಗದವಳು ಯಾರಿಗೂ ಸಿಗಬಾರದು ಅಂತ ಸೈಲೆಂಟಾಗಿ ಯುವತಿಯನ್ನು ಹತ್ಯೆ ಮಾಡಲು ಸಂಚುರೂಪಿಸಿದ್ದಾನೆ. ಆದರೆ ಆತನ ಯೋಜನೆ ಎಲ್ಲ ಉಲ್ಟಾಪಲ್ಟಾ ಆಗಿ ಬಿಟ್ಟಿದೆ. ಮಹಾರಾಷ್ಟ್ರದ ಮುಂಬೈನಲ್ಲಿ ಈ ಘಟನೆ ನಡೆದಿದೆ. ಮುಂಬೈನ ಮೇಘ...