ಆನ್ ಲೈನ್ ಜೂಜಾಟದ ಗೇಮ್ ಗಳನ್ನು ನಿಷೇಧಿಸಲು ತಮಿಳುನಾಡು ಸರ್ಕಾರ ಚಿಂತನೆ ನಡೆಸಿದ್ದು, ರಾಜ್ಯದಲ್ಲಿ ಜೂಜಿನ ಆನ್ ಲೈನ್ ಗೇಮಿಂಗ್ ನಿಂದ ಸಾಕಷ್ಟು ಜನರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಮಹತ್ವದ ಚಿಂತನೆ ನಡೆಸಿದೆ ಎನ್ನಲಾಗಿದೆ. ತಮಿಳುನಾಡಿನಲ್ಲಿ ಈ ವರ್ಷವೊಂದರಲ್ಲೇ ಆನ್ ಲೈನ್ ಜೂಜು ಗೇಮಿಂಗ್ ನ ವ...
ಭೋಪಾಲ್: ಆನ್ ಲೈನ್ ಗೇಮ್ ನಲ್ಲಿ ಹಣ ಕಳೆದುಕೊಂಡ ಬಾಲಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ಚತ್ತರ್ ಪುರ್ ನಲ್ಲಿ ನಡೆದಿದ್ದು,ಆತನ ಡೆತ್ ನೋಟ್ ನಿಂದಾಗಿ ಘಟನೆ ಬಯಲಿಗೆ ಬಂದಿದೆ. ಲ್ಯಾಬೋರೇಟರಿಯೊಂದರ ಮಾಲಿಕನ ಪುತ್ರ 13 ವರ್ಷ ವಯಸ್ಸಿನ ಬಾಲಕ 6ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಆನ್ ಲೈನ್ ಗೇಮ್ ನಲ್ಲಿ ಹಣ ಕಳೆದುಕೊಂ...