ಚಿಕ್ಕಮಗಳೂರು: ಆನ್ ಲೈನ್ ಲೋನ್ ಆ್ಯಪ್ ಗೆ ಬಲಿಯಾದವರು ಒಬ್ಬಿಬ್ಬರಲ್ಲ, ಆದರೂ ಜನ ಮತ್ತೆ ಮತ್ತೆ ಆನ್ ಲೈನ್ ಆ್ಯಪ್ ಗಳಿಂದ ಸಾಲ ಪಡೆಯುವುದನ್ನು ನಿಲ್ಲಿಸುತ್ತಿಲ್ಲ. ಮೂಡಿಗೆರೆ ತಾಲ್ಲೂಕಿನ ಬಣಕಲ್ ಮಹಿಳೆಯೊಬ್ಬರು ಆನ್ ಲೈನ್ ಲೋನ್ ಆ್ಯಪ್ ನವರ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗಿದ್ದು, ಸತ್ತರೂ ಬೆಂಬಿಡದೇ ಆ್ಯಪ್ ನವರು ಹಿಂಬಾಲಿಸಿದ್ದಾರೆ. ...