ಕೊವಿಡ್ 19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಎಲ್ಲವೂ ಅಸ್ತವ್ಯಸ್ತವಾಗಿದೆ. ಈ ನಡುವೆ ವರ್ಕ್ ಫ್ರಂ ಹೋಮ್ ನ ಸಂದರ್ಭದಲ್ಲಿ ಆನ್ ಲೈನ್ ಕರೆಗಳ ವೇಳೆಯಲ್ಲಿ ಆಗುತ್ತಿರುವ ಯಡವಟ್ಟುಗಳು ಸಾಮಾಜಿಕ ಜಾಲತಾಣಗಳಲ್ಲಿ ನಗೆಪಾಟಲಿಗೀಡಾಗುತ್ತಲೇ ಇರುತ್ತದೆ. ಇತ್ತೀಚೆಗೆ ಉದ್ಯೋಗಿಯೋರ್ವ ಆನ್ ಲೈನ್ ಮೀಟಿಂಗ್ ನಲ್ಲಿದ್ದ ಸಂದರ್ಭ ಪತ್ನಿ ಬಂದು ಮುತ್ತಿಟ್...